ಕಲಬುರಗಿಯಲ್ಲಿ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ | Oneindia Kannada

Oneindia Kannada 2019-06-19

Views 1.9K

ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕನಕಪುರ ಬಳಿ ಭಾರಿ ಅನಾಹುತವೊಂದು ತಪ್ಪಿದೆ. ಎದುರಿಗೆ ಬರುತ್ತಿದ್ದ ಲಾರಿಯನ್ನು ತಪ್ಪಿಸಲು ಹೋಗಿ ಕೆಎಸ್ಆರ್ ಟಿಸಿ ಬಸ್ ಸೇತುವೆಯ ಅಂಚಿಗೆ ಬಂದು‌ ನಿಂತ ಘಟನೆ ಚಿಂಚೋಳಿ - ಭಾಲ್ಕಿ ರಾಜ್ಯ ಹೆದ್ದಾರಿ 75ರಲ್ಲಿ ಮಂಗಳವಾರ ನಡೆದಿದೆ.

Share This Video


Download

  
Report form
RELATED VIDEOS