ಶುಕ್ರವಾರ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿ: ಸಂಪುಟ ಸೇರುವ ಶಾಸಕರು ಯಾರು? | Oneindia Kannada

Oneindia Kannada 2019-06-13

Views 166

ಕರ್ನಾಟಕದ ಸಚಿವ ಸಂಪುಟ ವಿಸ್ತರಣೆ ಗೊಂದಲಕ್ಕೆ ಕಾರಣವಾಗಿದೆ. ಶುಕ್ರವಾರ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದೆ. ಆದರೆ, ಸಂಪುಟ ಸೇರುವ ಶಾಸಕರು ಯಾರು? ಎಂಬುದು ಇನ್ನೂ ಅಂತಿಮವಾಗಿಲ್ಲ.

Karnataka Chief Minister H.D.Kumaraswamy cabinet expansion scheduled on June 14, 2019. Three post vacant in cabinet, Who will join cabinet Congress and JD(S) yet to final name of MLA's.

Share This Video


Download

  
Report form
RELATED VIDEOS