"ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಜೀವಂತವಾಗಿ ಅಥವಾ ನಿರ್ಜೀವವಾಗಿ ಹಿಡಿದುಕೊಟ್ಟವರಿಗೆ 1 ಕೋಟಿ ರೂ ಬಹುಮಾನ ನೀಡಲಾಗುವುದು" ಎಂಬ ಒಕ್ಕಣೆಯ ಆಘಾತಕಾರಿ ಪತ್ರವೊಂದು ತೃಣಮೂಲ ಕಾಂಗ್ರೆಸ್ ಕಚೇರಿ ಸೇರಿದ್ದು, ಈ ಕುರಿತು ಪಕ್ಷಾಧ್ಯಕ್ಷೆ ಅಪರೂಪ ಪೊದ್ದರ್ ಕಳವಳ ವ್ಯಕ್ತಪಡಿಸಿದ್ದಾರೆ.
A shocking letter in which a person offering reward of RS.1 crore for capture WB chief minister mamata banerjee dead or alive creates tension in West Bengal.