ಆರೋಪದಿಂದ ಹೊರಗೆ ಬಂದ ರಾಕಿಬಾಯ್ | FILMIBEAT KANNADA

Filmibeat Kannada 2019-06-08

Views 1.1K

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಅನೇಕ ವರ್ಷಗಳಿಂದ ಬಾಡಿಗೆ ಮನೆ ವಿವಾದದಲ್ಲಿ ಸಿಲುಕಿಕೊಂಡಿದ್ರು. ಯಶ್ ಬಾಡಿಗೆ ಕಟ್ಟುತ್ತಿಲ್ಲ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು. ಆದ್ರೀಗ ಈ ವಿವಾದಕ್ಕೆ ತೆರೆ ಎಳೆದಿದ್ದಾರೆ ರಾಕಿ ಭಾಯ್


Kannada actor Yash vacate his rented house in katriguppe. Karnataka High Court ordered Actor Yash and his mother to pay the Rent amount due and vacate the house that stayed in Katriguppe.

Share This Video


Download

  
Report form
RELATED VIDEOS