ICC World Cup 2019 : ಧೋನಿ ವಿರುದ್ಧ ಕ್ರಮಕ್ಕೆ ಮುಂದಾದ ICC..? | Oneindia Kannada

Oneindia Kannada 2019-06-07

Views 567

ಹದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರು ಭಾರತೀಯ ವಿಶೇಷ ಸೆನಾಪಡೆಯ ಮುದ್ರೆಯಿದ್ದ ಗ್ಲೌಸನ್ನು ಬಳಸಿದ್ದರು. ಗ್ಲೌಸ್‌ನಿಂದ ಈ ಮುದ್ರೆಯನ್ನು ತೆಗೆಯುವಂತೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ), ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ)ಗೆ ಹೇಳಿದೆ.
Former Indian skipper MS Dhoni used specialist seal glouse in the World Cup against South Africa. The International Cricket Council (ICC) has called for the Board of Control for Cricket in India (BCCI) to remove the specialist seal glouse.

Share This Video


Download

  
Report form
RELATED VIDEOS