ಎಂ ಬಿ ಪಾಟೀಲ್ vs ಸಿ ಟಿ ರವಿ | ಏನಿದು ವಾದ ವಿವಾದ?

Oneindia Kannada 2019-06-04

Views 552

If you(MB Patil) are so genuinely concerned about Lingayats why don't you resign from your post and support us to install the tallest Lingayat leader(Yeddyurappa) as CM? tweeted BJP MLA CT Ravi.
'ಯಡಿಯೂರಪ್ಪ ಸಿಎಂ ಮಾಡಲು ಎಂಬಿ ಪಾಟೀಲ ನೆರವು ಕೋರಿದ ಸಿಟಿ ರವಿ' ಶೀರ್ಷಿಕೆ ನೋಡಿ ಅರೇ ಇದೇನಿದು ಎಂದುಕೊಳ್ಳಬೇಡಿ. ಮೋದಿ ಸಂಪುಟದಲ್ಲಿ ಕರ್ನಾಟಕದ ಸಂಸದರಿಗೆ ಸಿಕ್ಕಿರುವ ಪ್ರಾತಿನಿಧ್ಯ ಕುರಿತು ಗೃಹ ಸಚಿವ ಎಂಬಿ ಪಾಟೀಲ್ ಅವರು ಮಾಡಿದ್ದ ಟ್ವೀಟ್ ಗೆ ಶಾಸಕ ಸಿಟಿ ರವಿ ಕೊಟ್ಟ ತಿರುಗೇಟು ಈ ರೀತಿ ಇತ್ತು.

Share This Video


Download

  
Report form
RELATED VIDEOS