ಅನಂತ್ ಕುಮಾರ್ ಬಿಟ್ಟು ಎರಡು ಖಾತೆಗಳು ಕರ್ನಾಟಕದ ಸಂಸದರ ಪಾಲಿಗೆ

Oneindia Kannada 2019-05-31

Views 442

Late Minister Ananth Kumar served as the Union Minister of Chemicals and Fertilizers along with parliamentary affairs. Both these ministries were allocated in Modi's 2.0 government to Sadananda Gowda and Pralhad Joshi, both are from Karnataka.
ನರೇಂದ್ರ ಮೋದಿ ಅವರ ಮೊದಲ ಅವಧಿಯ ಸರ್ಕಾರದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಹಾಗೂ ಸಂಸದೀಯ ವ್ಯವಹಾರಗಳ ಖಾತೆಯ ಸಚಿವರಾಗಿದ್ದ ರಾಜ್ಯದ ಸಂಸದ ಅನಂತ್ ಕುಮಾರ್ ಅವರು 2018ರ ನವೆಂಬರ್‌ನಲ್ಲಿ ಮೃತಪಟ್ಟಿದ್ದರು. ಅವರ ನಿಧನದ ಬಳಿಕ ಅವರ ಎರಡೂ ಖಾತೆಗಳನ್ನು ಮರು ಹಂಚಿಕೆ ಮಾಡಲಾಗಿತ್ತು. ಅನಂತ್ ಕುಮಾರ್ ಅವರು ನಿಭಾಯಿಸಿದ್ದ ಎರಡೂ ಖಾತೆಗಳನ್ನು ಈಗ ಕನ್ನಡಿಗರಿಗೇ ನೀಡಿರುವುದು ವಿಶೇಷ.

Share This Video


Download

  
Report form
RELATED VIDEOS