ಪ್ರಧಾನಿಯಾದ ನಂತರ ಮೋದಿ ಇಂದು ತೆಗೆದುಕೊಳ್ಳಲಿರುವ ಮೊದಲ ನಿರ್ಧಾರ ಏನು ಗೊತ್ತಾ..? | Oneindia kannada

Oneindia Kannada 2019-05-31

Views 325

ಗುರುವಾರ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಸೇರಿ 58 ಸಚಿವರು ಇಂದು ಸಂಜೆ ಮೊದಲ ಸಂಪುಟ ಸಭೆ ನಡೆಸಲಿದ್ದಾರೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಗೆ ಯಾವುದೇ ನಿರ್ಧಿಷ್ಟ ಅಜೆಂಡಾಗಳಿಲ್ಲ, ಆದರೆ ಸಚಿವರ ಪರಿಚಯ ಹಾಗೂ ಲೋಕಸಭಾ ಅಧಿವೇಶನ ಕರೆಯುವುದು ಸಭೆಯ ಪ್ರಮುಖ ಉದ್ದೇಶವಾಗಿರಲಿದೆ.

The first meeting of the new Union Cabinet is likely to be held Friday evening, official sources said.

Share This Video


Download

  
Report form
RELATED VIDEOS