Kannadada Kanmani: ಕನ್ನಡದ ಕಣ್ಮಣಿ ಸ್ಪರ್ಧಿ ವರದ ಜೊತೆ ಮಾತುಕತೆ

Filmibeat Kannada 2019-05-21

Views 448

Zee Kannada channel's 'Kannadada Kanmani' program is for Kids. Here is an interview of Kannadada Kanmani contestant Varadha


'ಕನ್ನಡದ ಕಣ್ಮಣಿ' ಮಾತಿನ ಕಾರ್ಯಕ್ರಮ. ಈ ಮಾತಿನ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಶೈಲಿಯ ಮಾತುಗಳನ್ನು ತುಂಬಿಸುವವರು ವರದ. ಈ ಹುಡುಗಿ ವೇದಿಕೆ ಏರಿದರು ಅಂದರೆ, ಸೆಂಚುರಿ ಹೊಡೆಯದೆ ವಾಪಸ್ ಹೋಗುವುದಿಲ್ಲ.ಯಾವುದೇ ವಿಷಯ ನೀಡಿದರೂ, ಅದ್ಬುತವಾಗಿ ತಮ್ಮ ಉತ್ತರ ಕರ್ನಾಟಕದ ಮಾತುಗಳ ಮೂಲಕ ಗಮನ ಸೆಳೆಯುತ್ತಾರೆ. ತಪ್ಪು ಹಾದಿಯಲ್ಲಿ ನೆಡೆಯುವವರಿಗೆ ತಮ್ಮ ಮಾತಿನ ಮೂಲಕ ಚಾಟಿ ಏಟು ನೀಡಿದ್ದಾರೆ.

Share This Video


Download

  
Report form
RELATED VIDEOS