ನೀವು ಯಾವಾಗ ನಿಮ್ಮ ಗಡ್ಡ ತೆಗೆಯುತ್ತೀರಿ ?'' ಎಂಬ ಪ್ರಶ್ನೆ ಪದೇ ಪದೇ ನಟ ರಮೇಶ್ ರಿಗೆ ಬರುತ್ತಿತ್ತು. 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಸಾಕಷ್ಟು ವೀಕ್ಷಕರಿಗೆ ರಮೇಶ್ ಗಡ್ಡ ಇಷ್ಟ ಆಗಿರಲಿಲ್ಲ. ಇದೀಗ ರಮೇಶ್ ತಮ್ಮ ಹಳೆ ಲುಕ್ ಗೆ ಮರಳಿದ್ದಾರೆ.
Actor Ramesh Aravind came back to his old look. How often do you get your beard? "The question coming to Ramesh.