Kannada actor, supreme hero Shashikumar has participated in Weekend with Ramesh Season 4. Shashikumar shares an interesting story about Jaggesh's Car. Shashikumar had kidnapped Jaggesh's first Maruti car at the time of Ganda Hendathi movie.
ನಟ ಜಗ್ಗೇಶ್ ಆಗತಾನೆ ಇಂಡಸ್ಟ್ರಿಯಲ್ಲಿ ಯಶಸ್ಸು ಕಾಣುತ್ತಿದ್ದ ಸಮಯ. ಒಂದೊಂದೆ ಹಿಟ್ ಸಿನಿಮಾಗಳನ್ನ ಕೊಡುತ್ತಿದ್ದ ಸಂದರ್ಭ. ಆಗ ಹಳೆಯದೊಂದು ಕಾರು ತೆಗೆದುಕೊಂಡಿದ್ದರಂತೆ. ಆದ್ರೆ, ಅದನ್ನ ಸರಿಯಾಗಿ ಬಳಸಲು ಸಾಧ್ಯವಾಗದ ಕಾರಣ ಮಾರಿ ಹೊಸ ಕಾರು ಖರೀದಿ ಮಾಡೋಣ ಎಂಬ ಪ್ಲಾನ್ ಮಾಡುತ್ತಿದ್ದರಂತೆ. ಜಗ್ಗೇಶ್ ಕಾರ್ ಬಗ್ಗೆ ಕುತೂಹಲಕಾರಿ ಕಥೆಯನ್ನ ಬಿಚ್ಚಿಟ್ಟ ಶಶಿಕುಮಾರ್