ಎಚ್ ಡಿ ಕೆಗೆ ರೆಸಾರ್ಟ್ ವಾಸ್ತವ್ಯದ ನಂತರ ಸ್ವಾಗತ ಕೋರಿದ ಬಿಜೆಪಿ | ತಿರುಗೇಟು ಕೊಟ್ಟ ಜೆಡಿಎಸ್ | Oneindia Kannada

Oneindia Kannada 2019-05-13

Views 135

In a tweet Karnataka BJP welcomed Chief Minister H.D.Kumaraswamy to Bengaluru. H.D.Kumaraswamy in two days rest and he stayed in Ibbani resort, Madikeri. Now JDS reacts on BJP Tweet. BJP should stop pointing fingers at others Karnataka JD(S) tweet reply for Karnataka BJP tweet. BJP welcomes HD Kumaraswamy to Bengaluru after resort rest.


ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ರೆಸಾರ್ಟ್ ವಾಸ್ತವ್ಯ ಇಂದು ಅಂತ್ಯಗೊಳ್ಳುತ್ತಿದೆ. ಕರ್ನಾಟಕ ಬಿಜೆಪಿ ಟ್ವೀಟರ್ ಮೂಲಕ ಮುಖ್ಯಮಂತ್ರಿಗಳಿಗೆ ಬೆಂಗಳೂರಿಗೆ ಸ್ವಾಗತ ಕೋರಿ ಲೇವಡಿ ಮಾಡಿದೆ. 'ಕುಮಾರಸ್ವಾಮಿ ಅವರಿಗೆ ಬೆಂಗಳೂರಿಗೆ ಸ್ವಾಗತ' ಎಂದು ಕರ್ನಾಟಕ ಬಿಜೆಪಿ ಮಾಡಿದ್ದ ಟ್ವೀಟ್‌ಗೆ ಜೆಡಿಎಸ್‌ ತಿರುಗೇಟು ನೀಡಿದೆ. 'ಬೇರೆಯವರ ಕಡೆ ಬೆರಳು ತೋರಿಸುವುದು ಬಿಡಿ' ಎಂದು ಪಕ್ಷ ಸಲಹೆ ನೀಡಿದೆ.

Share This Video


Download

  
Report form
RELATED VIDEOS