ಇಟಲಿಯಿಂದ ಬಂತು ಬಾಲಾಕೋಟ್ ಉಗ್ರರ ಸಾವಿನ ಲೆಕ್ಕ..!? | Oneindia Kannada

Oneindia Kannada 2019-05-09

Views 576

ಬಾಲಾಕೋಟ್ ನಲ್ಲಿ ಭಾರತೀಯ ವಾಯುಸೇನೆ ನಡೆಸಿದ ದಾಳಿಯಲ್ಲಿ ಸತ್ತವರೆಷ್ಟು ಮಂದಿ ಉಗ್ರರು? ಇನ್ನು ಆ ಥರದ ದಾಳಿಯಲ್ಲಿ ಯಾವ ಉಗ್ರರು ಹತ್ಯೆ ಆಗಿಯೇ ಇಲ್ಲವಾ? ಹೀಗೆ ಎರಡೆರಡು ಬಗೆಯ ಪ್ರಶ್ನೆಗಳಿದ್ದವಲ್ಲ, ಅದಕ್ಕೆ ಉತ್ತರ ಎಂಬಂತೆ ಇಟಲಿ ಪತ್ರಕರ್ತರೊಬ್ಬರು ಮಾಹಿತಿ ತೆರೆದಿಟ್ಟಿದ್ದಾರೆ. ಅವರು ತಿಳಿಸುವ ಪ್ರಕಾರ ಆ ದಾಳಿಯಲ್ಲಿ 130ರಿಂದ 170 ಮಂದಿ ಜೈಷೆ ಉಗ್ರರು ಹತರಾಗಿದ್ದಾರೆ.

Balakot attack by Indian Air Force on February 26th, 2019. There is a different views about this attack. Here is an interesting report by Italian journalist.

Share This Video


Download

  
Report form
RELATED VIDEOS