ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯಲ್ಲಿ ಈ ಬಾರಿ ಅಂಪೈರ್‌ಗಳು ಕೂಡ ಸಾಕಷ್ಟು ಸುದ್ದಿ ಮಾಡಿದ್ದಾರೆ. ಟೂರ್ನಿಯ ಆರಂಭದಲ್ಲಿ ಕಳಪೆ ನಿರ್ಧಾರಗಳ ಮೂಲಕ ಮತ್ತು ಚೆಂಡನ್ನು ಜೇಬಲ್ಲೇ ಇರಿಸಿ ಬೇರೆಲ್ಲಾ ಕಡೆ ಹುಡುಕಾಟ ನಡೆಸಿದ್ದು, ಹೀಗೆ ಹಲವು ಬಾರಿ ಅಂಪೈರ್‌ಗಳು ಎಲ್ಲರ ಗಮನ ತಮ್ಮತ್ತ ಸೆಳೆದಿದ್ದರು.
Umpires have made a lot of news this time in the Indian Premier League T20 tournament. Early in the tournament made poor decisions and kept the ball in the pockets and searched elsewhere, so many times the umpires drew their attention.