Duniya Vijay : "ಸಲಗ"ದ ಹಿಂದೆ ಬಿದ್ದ ಟಗರು ಚಿತ್ರ ತಂಡ..!?

Filmibeat Kannada 2019-05-07

Views 457

ದುನಿಯಾ ವಿಜಯ್ ನಟನೆಯ ಸಲಗ ಚಿತ್ರದಲ್ಲಿ ಟಗರು ಚಿತ್ರತಂಡದ ಬಹುತೇಕ ಕಲಾವಿದರು ತಂತ್ರಜ್ಞರು ಕೆಲಸ ನಿರ್ವಹಿಸುತ್ತಿದ್ದು ಟಗರು ನಿರ್ಮಾಪಕ ಕೆ ಪಿ ಶ್ರೀಕಾಂತ್ ಚಿತ್ರಕ್ಕ ಬಂಡವಾಳವನ್ನು ಹಾಕಿದ್ದಾರೆ, ಟಗರು ಚಿತ್ರದಂತೆಯೇ ಮತ್ತೊಂದು ಯಶಸ್ವಿ ಚಿತ್ರವನ್ನು ಕೊಡಲು ಚಿತ್ರತಂಡ ತಯಾರಿಯಲ್ಲಿ ತೊಡಗಿದೆ.
Duniya Vijay's upcoming movie Salaga, Most of the artists and technicians who work for Tagaru movie they are work for this movie also and the film is ready to give another hit for kannada industry.

Share This Video


Download

  
Report form
RELATED VIDEOS