IPL 2019 : ನೀವು ಇಲ್ಲಾ ಅಂದ್ರೆ ನಾವು ಏನು ಇಲ್ಲ..!? | Oneindia Kannada

Oneindia Kannada 2019-05-06

Views 287

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಈ ಸಲಾನೂ ಕಪ್‌ ಗೆದ್ದು ಕೊಡುವಲ್ಲಿ ವಿಫಲಗೊಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸಂಪೂರ್ಣ ಬೆಂಬಲ ಒದಗಿಸಿದ ಎಲ್ಲಾ ಅಭಿಮಾನಿಗಳಿಗೆ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿಅದ್ಭುತ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ.
Captain Virat Kohli has given a great deal of respect to all fans who have fully supported Royal Challengers Bangalore.

Share This Video


Download

  
Report form
RELATED VIDEOS