Dr rajkumar second son raghavendra rajkumar was participate in Weekend with ramesh 4. He shared about the incident of dr rajkumar kidnap.
ಕರ್ನಾಟಕದ ಕಣ್ಮಣಿ, ಕನ್ನಡಿಗರ ಪ್ರೀತಿಯ ಅಣ್ಣಾವ್ರು ಡಾ ರಾಜ್ ಕುಮಾರ್ ಅವರನ್ನ ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ ದಿನ. ಹುಟ್ಟೂರು ಗಾಜನೂರಿನಲ್ಲಿ ಪಾರ್ವತಮ್ಮ ಜೊತೆಯಲ್ಲಿದ್ದ ರಾಜ್ ಕುಮಾರ್ ಅವರನ್ನ ವೀರಪ್ಪನ್ ಮತ್ತು ಸಹಚರರು ಕಿಡ್ನ್ಯಾಪ್ ಮಾಡಿದ್ದರು.