ಬೆಂಗಳೂರಿನಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ಶುರುವಾಯ್ತು ಶಂಕರ್ ನಾಗ್ ಚಿತ್ರಮಂದಿರ | FILMIBEAT KANNADA

Filmibeat Kannada 2019-04-29

Views 73

Shankar Nag Theatre, in Bengaluru reopened with an advanced Technology. The iconic single-screen theater on MG Road, Shanka­rnag Chitram­andira, has once again re opened with new technology.

ಶಂಕರ್ ನಾಗ್ ಚಿತ್ರಮಂದಿರ ಪುನರಾರಂಭ ಅಂದ್ರೆ ಅನೇಕರಿಗೆ ಖುಷಿ. ಹಲವರಿಗೆ ಕುತೂಹಲ. ಶಂಕರ್ ನಾಗ್ ಚಿತ್ರಮಂದಿರನಾ? ಅದು ಎಲ್ಲಿದೆ ಎಂಬ ಪ್ರಶ್ನೆ. ಸದಾ ಪಿ.ವಿ.ಆರ್, ಐನಾಕ್ಸ್, ಮೆಜಿಸ್ಟಿಕ್ ನಲ್ಲಿರುವ ಕೆಲವು ಚಿತ್ರಮಂದಿರಗಳಲ್ಲೇ ಕಾಲ ಕಳೆಯುವ ಇಂದಿನ ಯುವ ಜನಾಂಗಕ್ಕೆ ಶಂಕರ್ ನಾಗ್ ಚಿತ್ರಮಂದಿರದ ಬಗ್ಗೆ ಗೊತ್ತಿರಲ್ಲ. ಹಳೇ ಚಿತ್ರಮಂದಿರಕ್ಕೆ ಹೊಸ ರೂಪ ನೀಡಿ, ಹೊಸ ತಂತ್ರಜ್ಞಾನವನ್ನ ಅಳವಡಿಸಿ ಇಂದಿನ ಸಮಯದಕ್ಕೆ ಜನರೇಷನ್ ಗೆ ತಕ್ಕಂತೆ ಸಿದ್ಧಮಾಡಲಾಗುತ್ತಿದೆ.

Share This Video


Download

  
Report form
RELATED VIDEOS