ಸಾಮಾನ್ಯವಾಗಿ ಸ್ಟಾರ್ ಗಳಿಗೆ ಕಾರ್ ಕ್ರೇಜ್ ಇರುವುದನ್ನು ನೋಡಿದ್ದೇವೆ. ಆದರೆ, ಅದೇ ರೀತಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗಡೆ ಅವರಿಗೂ ಕಾರ್ ಗಳು ಅಂದರೆ ಬಹಳ ಇಷ್ಟ. ವಿರೇಂದ್ರ ಹೆಗಡೆ ರವರು ಅಂದರೆ ಪೂಜೆ, ದೇವಸ್ಥಾನ, ಭಕ್ತಿ, ದಾನ, ಧರ್ಮ ಇಷ್ಟೇ ಎಂದುಕೊಂಡಿದ್ದ ಎಷ್ಟೋ ಜನಕ್ಕೆ 'ವಿಕೇಂಡ್ ವಿತ್ ರಮೇಶ್' ಸಂಚಿಕೆ ಹೊಸ ಹೊಸ ವಿಷಯಗಳನ್ನು ತಿಳಿಸಿದೆ. ಅದರಲ್ಲಿ ಒಂದು ಶ್ರೀಗಳು ಕಾರ್ ಜ್ಞಾನ.