ಮತದಾನ ಮಾಡಿದ ನಂತರ ಸಾರ್ವಜನಿಕರಿಗೆ ಮತದಾನ ಮಾಡಲು ಕರೆ ಕೊಟ್ಟ ಮೋದಿ | Oneindia Kannada

Oneindia Kannada 2019-04-23

Views 1

Prime minister Narendra Modi says 'Urging all those voting in today’s Third Phase of the 2019 Lok Sabha elections to do so in record numbers. Your vote is precious and will shape the direction our nation takes in the years to come

ಮೂರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಹಹೆಚ್ಚಿನ ಸಂಖ್ಯೆಯ ಮತದಾರರು ಪಾಲ್ಗೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ನಿಮ್ಮ ಮತ ಅಮೂಲ್ಯ, ನಮ್ಮ ದೇಶದ ಅಭಿವೃದ್ಧಿಯ ನಕ್ಷೆಯನ್ನು ನಿರ್ಧರಿಸಲಿದೆ. ನಾನು ಕೂಡ ಕೆಲವೇ ನಿಮಿಷಗಳಲ್ಲಿ ಅಹಮದಾಬಾದ್‌ನಲ್ಲಿ ಮತ ಚಲಾಯಿಸಲಿದ್ದೇನೆ, ನೀವು ನಿಮ್ಮ ಮತ ಚಲಾಯಿಸಿ ಎಂದು ಹೇಳಿದ್ದಾರೆ.

Share This Video


Download

  
Report form
RELATED VIDEOS