Weekend with Ramesh Season 4: ತಮ್ಮ ಜನನದ ಬಗ್ಗೆ ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ಡಾ ವೀರೇಂದ್ರ ಹೆಗಡೆ

Filmibeat Kannada 2019-04-22

Views 2

Weekend with Ramesh Season 4: Dr Veerendra Heggade reveals interesting fact about his birth. Dharmasthala Dharmadhikari Dr Veerendra Heggade shared his childhood memories in Weekend With Ramesh .

ವೀಕೆಂಡ್ ವಿತ್ ರಮೇಶ್ ಸೀಸನ್ 4' ಕಾರ್ಯಕ್ರಮ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗಡೆಯವರ ಮೂಲಕ ಶುರುವಾಗಿದೆ. ಶನಿವಾರ ಕಾರ್ಯಕ್ರಮದ ಮೊದಲ ಸಂಚಿಕೆ ಪ್ರಸಾರ ಆಗಿದೆ. ಈ ಕಾರ್ಯಕ್ರಮ ಮೂಲಕ ವಿರೇಂದ್ರ ಹೆಗಡೆಯವರ ಅನೇಕ ವಿಷಯಗಳು ವೀಕ್ಷಕರಿಗೆ ತಿಳಿಯಿತು. ಅದರಲ್ಲಿ ಒಂದು ಅವರ ಜನನದ ದಿನ ಕುತೂಹಲಕಾರಿ ಸಂಗತಿ. ಅದೇನೆಂದರೆ, ವಿರೇಂದ್ರ ಹೆಗಡೆಯವರು ಹುಟ್ಟಿದ ದಿನವೇ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ನಡೆಯಿತಂತೆ.

Share This Video


Download

  
Report form
RELATED VIDEOS