ನಟಿ ಪ್ರಿಯಾಂಕಾ ಉಪೇಂದ್ರ ನಟನೆಯ 'ದೇವಕಿ' ಸಿನಿಮಾ ಬಿಡುಗಡೆಗೆ ಮೊದಲೇ ಎಲ್ಲರ ಹುಬ್ಬೇರುವಂತೆ ಮಾಡಿದೆ. ಚಿತ್ರದ ವಿತರಣೆಯನ್ನು 'ಕೆಜಿಎಫ್' ವಿತರಕ ಮತ್ತು ನಿರ್ಮಾಪಕ ಕಾರ್ತಿಕ್ ಗೌಡ ಮಾಡುತ್ತಿದ್ದಾರೆ.
Super hit Kannada KGF movie's distributor Karthik Gowda release Priyanka starrer 'Devaki' film. This movie is directed by Lohith.