ಮಂಡ್ಯದಿಂದ ಚುನಾವಣಾ ಪ್ರಚಾರದ ದಿಕ್ಕನ್ನು ಬುಧವಾರ ಶಿವಮೊಗ್ಗದೆಡೆಗೆ ತಿರುಗಿಸಿಕೊಂಡಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Chief Minister HD Kumaraswamy in Shivgamogga said that, Narendra Modi do waxing to shine his face. He was campaigning for JDS-Congress candidate Madhu Bangarappa against BJP's BY Raghavendra.