The Election Commission has declared four dry days for Karnataka, with the sale of liquor stopping from 6PM on April 16 to Apr 18 midnight (for first phase) and Apr 21 6PM to midnight Apr 23 (for second phase in state). On May 23, there will be no sale of liquor for the full day on account of counting of votes.
'ಪಬ್ ಕ್ಯಾಪಿಟಲ್' ಎಂದೂ ಹೆಸರಾಗಿರುವ ರಾಜಧಾನಿ ಬೆಂಗಳೂರು ಸೇರಿದಂತೆ, ರಾಜ್ಯದ ಎಲ್ಲೆಡೆಯಲ್ಲಿ ಒಟ್ಟು ನಾಲ್ಕು ದಿನ, ಲೋಕಸಭಾ ಚುನಾವಣೆಯ ಸಂಬಂಧ ಮದ್ಯದ ಅಂಗಡಿಗಳು ಬಂದ್ ಆಗಲಿವೆ.