ನಿಖಿಲ್ ಕುಮಾರಸ್ವಾಮಿಯವರ 'ನಿಖಿಲ್ ಎಲ್ಲಿದೀಯಪ್ಪ' ಟೈಟಲ್ ಗೆ ಫುಲ್ ಡಿಮ್ಯಾಂಡ್ | Oneindia Kannada

Oneindia Kannada 2019-04-08

Views 1

Kannada Film Directors and Producers showing interest to make movie in the name of Nikhil Ellidiyappa, Jodethugalu, Mandyada Hennu titles.

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರ್ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ 'ನಿಖಿಲ್ ಎಲ್ಲಿದ್ದೀಯಪ್ಪ....' ಎಂಬ ವಿಡಿಯೋವೊಂದು ವೈರಲ್ ಆಗಿತ್ತು. ಈ ವಿಡಿಯೋ ಇತ್ತೀಚಿನ ದಿನದಲ್ಲಿ ದೊಡ್ಡ ಸದ್ದು ಮಾಡಿತ್ತು. ಇದೀಗ, ಇದೇ ಶೀರ್ಷಿಕೆಯಲ್ಲಿ ಸಿನಿಮಾ ಮಾಡಬೇಕು ಎಂಬ ಆಸೆಯಿಂದ ಸಿನಿಮಾ ನಿರ್ದೇಶಕರು ಹಾಗೂ ನಿರ್ಮಾಪಕರು ಫಿಲಂ ಚೇಂಬರ್ ಮೆಟ್ಟಿಲೇರಿದ್ದಾರೆ.

Share This Video


Download

  
Report form
RELATED VIDEOS