ಬಿಜೆಪಿ ಸೇರುವ ಯಾವುದೇ ಪ್ರಸ್ತಾಪ ಇಲ್ಲ, ಪಕ್ಷ ಸೇರಬೇಕೆಂಬ ಷರತ್ತು ಹಾಕಿ ಬಿಜೆಪಿ ನನಗೆ ಬೆಂಬಲಿಸಿಲ್ಲ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಹೇಳಿದ್ದಾರೆ.
Sumalatha Ambareesh said, i am not joining BJP, my first preference was congress, they did not gave me ticket so i contesting as independent. BJP supporting me unconditionally.