S Muniswamy: ಕೆ ಎಚ್ ಮುನಿಯಪ್ಪರನ್ನ ಸೋಲಿಸಲು ಪಣ ತೊಟ್ಟಿದ್ದಾರೆ ಕೋಲಾರದ ಬಿಜೆಪಿ ಅಭ್ಯರ್ಥಿ ಎಸ್ ಮುನಿಸ್ವಾಮಿ

Oneindia Kannada 2019-04-05

Views 1

S Muniswamy, Kolar BJP candidate is all set for the battle against K H Muniyappa. S Muniswamy has planned to defeat K H Muniyappa, a seven-time won as MP from Kolar constituency. To know more, watch video.

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಎಸ್.ಮುನಿಸ್ವಾಮಿ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಕೋಲಾರ ಕ್ಷೇತ್ರದಿಂದ ಸತತ ಏಳು ಬಾರಿ ಸಂಸದರಾಗಿ ಆಯ್ಕೆ ಆಗಿರುವ ಕೆ.ಎಚ್.ಮುನಿಯಪ್ಪ ವಿರುದ್ಧ ಎಸ್ ಮುನಿಸ್ವಾಮಿ ನಿಂತಿದ್ದು ಮುನಿಯಪ್ಪರನ್ನ ಸೋಲಿಸಿ ಕೋಲಾರದಲ್ಲಿ ಬಿಜೆಪಿ ನೆಲೆಯೂರಲು ಸಜ್ಜಾಗಿದೆ.

Share This Video


Download

  
Report form
RELATED VIDEOS