K H Muniyappa: 8ನೇ ಬಾರಿಗೆ ಇತಿಹಾಸ ಸೃಷ್ಟಿ ಮಾಡಲು ಹೊರಟ ಕೆ ಎಚ್ ಮುನಿಯಪ್ಪ | Lok Sabha Elections 2019

Oneindia Kannada 2019-04-05

Views 59

K H Muniyappa, a seven-time won as MP from Kolar constituency, has filed his nomination papers for the eighth time. Kolar Congress candidate K H Muniyappa was also the minister at the center UPA was earlier in power. This time also, K H Muniyappa is contesting for Lok Sabha elections for the eighth time. Even though he has obstacles, sources says that he wins. K H Muniyappa has also got the big support from Chikkaballapur MLA Dr Sudhakar. To know more, watch video.

ಕೋಲಾರ ಕ್ಷೇತ್ರದಿಂದ ಸತತ ಏಳು ಬಾರಿ ಸಂಸದರಾಗಿ ಆಯ್ಕೆ ಆಗಿರುವ ಕೆ.ಎಚ್.ಮುನಿಯಪ್ಪ ಅವರ ಎಂಟನೇ ಬಾರಿ ಆಯ್ಕೆ ಆಗಲೆಂದು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಕೋಲಾರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರು ಈ ಹಿಂದೆ ಯುಪಿಎ ಆಡಳಿತವಿದ್ದಾಗ ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದರು. ಈ ಬಾರಿಯೂ ಅವರು ಮೈತ್ರಿ ಅಭ್ಯರ್ಥಿಯಾಗಿ ಕೋಲಾರದಿಂದ ಕಣಕ್ಕೆ ಇಳಿದಿದ್ದು, ಕೆಲವು ಅಡೆತಡೆಗಳಿದ್ದರೂ ಸಹ ಅವರೇ ಗೆಲ್ಲುವ ಅಭ್ಯರ್ಥಿ ಎನ್ನಲಾಗುತ್ತಿದೆ. ಇದರ ಜೊತೆಗೆ ಚಿಕ್ಕಬಳ್ಳಾಪುರದ ಶಾಸಕರಾದ ಡಾ ಕೆ ಸುಧಾಕರ್ ಅವರೂ ಕೂಡ ಕೆ ಎಚ್ ಮುನಿಯಪ್ಪನವರಿಗೆ ಸಾಥ್ ಕೊಟ್ಟಿದ್ದಾರೆ.

Share This Video


Download

  
Report form
RELATED VIDEOS