ಶಿವರಾಜ್ ಕುಮಾರ್ ಕಾರ್ ನ ಅಡ್ಡಗಟ್ಟಿದ ಚುನಾವಣಾ ಸಿಬ್ಬಂದಿ | ನಂತರ ನಡೆದಿದ್ದೇನು?

Oneindia Kannada 2019-03-29

Views 370

Shiva Rajkumar car gets stopped by Election staff. Election staff has enquired Shiva Rajkumar's car near Gauribidhanur highway.

ಕರ್ನಾಟಕ ರಾಜ್ಯದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಎಲ್ಲೆಡೆ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣ ಅಕ್ರಮ ನಡೆಯಬಾರದು ಎಂಬ ಕಾರಣಕ್ಕೆ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಎಲ್ಲ ಕಡೆಯೂ ಹದ್ದಿನ ಕಣ್ಣಿಟ್ಟಿದ್ದಾರೆ. ಹೀಗೆ ತಪಾಸಣೆ ಮಾಡುವ ವೇಳೆ ಕಾರೊಂದನ್ನ ಅಡ್ಡಗಟ್ಟಿದ ಚುನಾವಣಾ ಸಿಬ್ಬಂದಿಗೆ ಅಚ್ಚರಿಯಾಗಿದೆ. ಯಾಕಂದ್ರೆ, ತಾವು ತಡೆದಿದ್ದು ನಟ ಶಿವರಾಜ್ ಕುಮಾರ್ ಎನ್ನುವುದು ಸ್ವತಃ ಶಿವಣ್ಣ ಅವರನ್ನ ನೋಡಿದಮೇಲೆ. ಆಮೇಲೆ ಏನಾಯ್ತು?

Share This Video


Download

  
Report form
RELATED VIDEOS