ಯಾರು ಮಾಡದ ಸಾಧನೆ ಮಾಡಿದ ಸುರೇಶ್ ರೈನಾ..?

Oneindia Kannada 2019-03-24

Views 63

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ 5,000 ರನ್ ಪೂರೈಸಿದ ಮೊದಲ ಬ್ಯಾಟ್ಸ್ಮನ್‌ ಆಗಿ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ತಂಡದ ಸುರೇಶ್ ರೈನಾ ಮಿಂಚಿದರು. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2019ರ ಆರಂಭಿಕ ಪಂದ್ಯದಲ್ಲೇ ರೈನಾ ಈ ಮೈಲಿಗಲ್ಲು ಸ್ಥಾಪಿಸಿದರು.

Chennai Super Kings (CSK) team player Suresh Raina emerged as the first batsman to complete 5,000 runs in the Indian Premier League (IPL). Raina founded this milestone in the opening match of the IPL 2019 at the MA Chidambaram stadium in Chennai.

Share This Video


Download

  
Report form
RELATED VIDEOS