Lok Sabha Elections 2019 : ಎಲ್ ಕೆ ಅಡ್ವಾಣಿಗೆ ಟಿಕೆಟ್ ಕೊಡದ ಬಿಜೆಪಿ | ಟ್ವಿಟ್ಟರ್ ಪ್ರತ್ಕ್ರಿಯೆಗಳು ಹೀಗಿವೆ

Oneindia Kannada 2019-03-22

Views 438

BJP denied ticket to senior leader of the party and former deputy PM, L K Advani in its list, which releases on Thursday. Here are people's reaction on Twitter

ಲೋಕಸಭಾ ಚುನಾವಣೆಗೆ ಬಿಜೆಪಿಯ ಬಹುನಿರೀಕ್ಷಿತ ಅಭ್ಯರ್ಥಿಗಳ ಪಟ್ಟಿ ಗುರುವಾರ ಹೊರಬಿದ್ದಿದೆ. ಈ ಪಟ್ಟಿಯಲ್ಲಿ ಬಿಜೆಪಿಯ ಹಿರಿಯ ಮುಖಂಡ, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರ ಹೆಸರಿಲ್ಲದಿರುವುದು ಅವರ ಅಭಿಮಾನಿಗಳಲ್ಲಿ ಆಕ್ರೋಶ ಹುಟ್ಟಿಸಿದೆ.

Share This Video


Download

  
Report form
RELATED VIDEOS