lok sabha election 2019: ಮೇಂ ಭೀ ಚೌಕಿದಾರ್' ಆಂದೋಲನವನ್ನು ಇನ್ನಷ್ಟು ತೀವ್ರಗೊಳಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ ಇರುವ 'ಚೌಕಿದಾರ'ರೊಂದಿಗೆ ಬುಧವಾರ ಸಂವಾದ ನಡೆಸಲಿದ್ದಾರೆ.
lok sabha election 2019: Prime Minister Narendra Modi on Wednesday would interact with people, mainly Chowkidars across the country.