ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೋಮವಾರ ಕರ್ನಾಟಕ ಪ್ರವಾಸ ಕೈಗೊಂಡಿದ್ದರು. ಬೆಂಗಳೂರಿನಿಂದ ದೆಹಲಿಗೆ ವಾಪಸ್ ಅಗುವಾಗ ಸಿದ್ದರಾಮಯ್ಯ ಜೊತೆ ಅವರು ನಡೆಸಿದ ರಹಸ್ಯ ಮಾತುಕತೆ ಕುತೂಹಲಕ್ಕೆ ಕಾರಣವಾಗಿದೆ.
AICC president secret talk with Former Chief Minister Siddaramaiah in Bengaluru. Rahul Gandhi on March 18 visited Karnataka and he addressed rally in Kalaburagi, met the software engineer's in Bengaluru.