ICC World Cup 2019: ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ರೆಡಿ..! | Oneindia Kannada

Oneindia Kannada 2019-03-14

Views 85

ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಆಟಗಾರರ ಆಯ್ಕೆ ಬಹುತೇಕ ಪೂರ್ಣಗೊಂಡಿದೆ. ಇನ್ನೊಂದು ಸ್ಥಾನಕ್ಕೆ ಮಾತ್ರ ಯಾರ ಹೆಸರು ಅಂತಿಮಗೊಂಡಿಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ಸ್ಪಷ್ಟಡಿಸಿದ್ದಾರೆ. ಈ ಮೂಲಕ ಆಸಿಸ್ ವಿರುದ್ದದ ಸರಣಿಗೆ ಆಯ್ಕೆಯಾದ ತಂಡವೇ ವಿಶ್ವಕಪ್ ಟೂರ್ನಿಗೂ ತೆರಳಲಿದೆ ಅನ್ನೋ ಸೂಚನೆಯನ್ನು ಕೊಹ್ಲಿ ನೀಡಿದ್ದಾರೆ.

Team India's selection for the World Cup is almost complete. one name was not finalized only for another position, said Virat Kohli.

Share This Video


Download

  
Report form
RELATED VIDEOS