Lok Sabha Elections 2019 : ದಾವಣಗೆರೆ ಕಣಕ್ಕೆ ಕಾಂಗ್ರೆಸ್ ಗೆ ಅಚ್ಚರಿಯ ಅಭ್ಯರ್ಥಿ | Oneindia Kannada

Oneindia Kannada 2019-03-13

Views 1

Shamanur Shivashankarappa family members will not contest for Lok Sabha elections 2019 from Davanagere seat. District Congress president H.B.Manjappa may Congress candidate against BJP's G.M.Siddeshwara.

ದಾವಣಗೆರೆ ಕ್ಷೇತ್ರದ ಲೋಕಸಭಾ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಮೊದಲ ಬಾರಿಗೆ ಶಾಮನೂರು ಶಿವಶಂಕರಪ್ಪ ಕುಟುಂಬದಿಂದ ಯಾರೂ ಚುನಾವಣಾ ಕಣಕ್ಕಿಳಿಯುತ್ತಿಲ್ಲ. ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.

Share This Video


Download

  
Report form
RELATED VIDEOS