Pulwama : ಪುಲ್ವಾಮಾ ದಾಳಿ ಹಿಂದಿನ ರೂವಾರಿಯನ್ನ ಹೊಡೆದು ಉರುಳಿಸಿದ ಭಾರತ ಸೇನೆ | Oneindia Kannada

Oneindia Kannada 2019-03-11

Views 1.1K

Jaish-e-Mohammed terrorist Mudasir Ahmed Khan, alias 'Mohd Bhai', has been identified as the brains behind the Pulwama terror attack.
ಜಮ್ಮು ಮತ್ತು ಕಾಶ್ಮೀರ ಪುಲ್ವಾಮಾ ಜಿಲ್ಲೆಯ ಆವಂತಿಪೊರ್ ನಲ್ಲಿ ನಡೆದ ಅತ್ಮಾಹುತಿ ದಾಳಿಯ ಹಿಂದಿನ ಸಂಚುಕೋರ ಜೈಷ್ ಎ ಮೊಹಮ್ಮದ್ ಉಗ್ರ ಮುದಾಸಿರ್ ಅಹ್ಮದ್ ಖಾನ್ ಅಲಿಯಾಸ್ 'ಮೊಹಮ್ಮ ಭಾಯಿ' ಯನ್ನು ಭಾರತೀಯ ಸೈನಿಕರು ಟ್ರಾಲ್ ನ ನಡೆದ ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಿರುವ ಸುದ್ದಿ ಬಂದಿದೆ.

Share This Video


Download

  
Report form
RELATED VIDEOS