ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖಂಡ ಮಸೂದ್ ಅಜರ್ ನ ಸಹೋದರ ಮಫ್ತಿ ಅಬ್ದುರ್ ರೌಫ್ ಸೇರಿದಂತೆ, ನಿಷೇಧಿತ ಉಗ್ರ ಸಂಘಟನೆಗೆ ಸೇರಿದ 44 ಜನರನ್ನು ಪಾಕಿಸ್ತಾನದಲ್ಲಿ ಮಂಗಳವಾರು ವಶಕ್ಕೆ ತೆಗೆದುಕೊಳ್ಳಲಾಗಿದೆ.
Pakistan has taken Jaish-E-Mohammad head Masood Azar's brother Mufti Abdul Rauf and other 44 people belonging to other terror outfits, into preventive custody. Jaish had taken the responsibility of terror attack on CRPF jawans in Pulwama in Jammu and Kashmir.