India will induct the French-made Rafale combat jet in September, the chief of the Indian air force B.S. Dhanoa said on Monday.
ಫ್ರಾನ್ಸ್ನಿರ್ಮಿತ ರಫೇಲ್ಯುದ್ಧ ವಿಮಾನಗಳು ಖರೀದಿ ಸಂಬಂಧ ಕೇಂದ್ರ ಸರ್ಕಾರ ಹಾಗೂ ವಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳು ಮುಂದುವರೆದಿವೆ. ಈ ನಡುವೆ, ಭಾರತೀಯ ವಾಯುಸೇನೆಗೆ ರಫೇಲ್ ವಿಮಾನಗಳು ಮುಂದಿನ ಸೆಪ್ಟೆಂಬರ್ ತಿಂಗಳೊಳಗೆ ಸೇರ್ಪಡೆಗೊಳ್ಳಲಿವೆ ಎಂದು ಏರ್ ಛೀಫ್ ಮಾರ್ಷಲ್ ಬಿ.ಎಸ್ ಧನೋವಾ ಹೇಳಿದ್ದಾರೆ.