Today on March 4th is Maha Shivaratri festival. Special pooja will be offered to Lord Shiva. Even in Mysuru, Special pooja is been offered to Lord Shiva
ಶಿವರಾತ್ರಿಯು ಹಿಂದೂ ಧರ್ಮದವರಿಗೆ ಮಹತ್ವದ ಹಬ್ಬವಾಗಿದೆ. ಇಂದು ನಾಡಿನೆಲ್ಲೆಡೆ ಮಹಾ ಶಿವರಾತ್ರಿ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗುತ್ತೆ. ಹಾಗೆ ಮೈಸೂರಿನಲ್ಲೂ ಕೊಡ ಶಿವನಿಗೆ ವಿಶೇಷ ಪೂಜೆ ನೆರವೇರಿಸಲಾಯ್ತು