ಪಾಕ್‌ನಲ್ಲಿ ಸಿಲುಕಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಭಾರತಕ್ಕೆ ಬಂದಿರುವ ಸಂಭರಮದಲ್ಲಿದ್ದರೆ ಇನ್ನೊಂದೆಡೆ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಮತ್ತೆ ಬಾಲ ಬಿಚ್ಚಿದೆ.
Three members of a family were killed and some others injured in shelling by Pakistan troops along the Line of Control (LoC) in Salotri area of Jammu and Kashmir’s Poonch district late on Friday night.