Surgical Strike 2: ಶಾ ಮಹ್ಮೂದ್ ಖುರೇಷಿ: ಮಾಧ್ಯಮಗಳನ್ನು ಕರೆದೊಯ್ದು 'ದಾಳಿ' ಪ್ರದೇಶಗಳನ್ನು ತೋರಿಸುತ್ತೇವೆ

Oneindia Kannada 2019-02-26

Views 1.4K

Pakistan Foreign Minister Shah Mahmood Qureshi​ said, Pakistan will take international media to the area of strikes, helicopters are being readied, right now weather is bad, will fly when weather permits.

ಭಾರತ ವಾಯುಸೇನೆ ದಾಳಿ ನಡೆಸಿದ ಜಾಗಗಳು ಇಂಥವು. ಅಲ್ಲಿ ಭಾರೀ ಸಂಖ್ಯೆಯಲ್ಲಿ ಉಗ್ರಗಾಮಿಗಳು ಹತರಾಗಿದ್ದಾರೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಮಂಗಳವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ಕರೆದು, ತಿಳಿಸಿದ್ದಾರೆ.

Share This Video


Download

  
Report form
RELATED VIDEOS