ಇನ್ನೆಷ್ಟು ಯೋಧರು ಉಗ್ರರ ಗುಂಡಿಗೆ ಬಲಿಯಾಗಬೇಕು? ಶತ್ರು ಪಾಕಿಸ್ತಾನದ ನರಿ ಬುದ್ಧಿಗೆ ಪ್ರಧಾನಿ ಮೋದಿ ಸರಿಯಾದ ಉತ್ತರ ನೀಡಬೇಕು. ಇಲ್ದೆ ಇದ್ರೆ ನಮಗೆ ಹೊಸ ಪ್ರಧಾನ ಮಂತ್ರಿ ಬೇಕು ಅಂತಾ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ರು.
How many warriors should be killed by the terrorists? The Prime Minister should give the right answer to the enemys. The protesters were outraged at the fact that we need a new Prime Minister.