Pulwama : ನರೇಂದ್ರ ಮೋದಿ ಸರ್ಕಾರಕ್ಕೆ ಕಾಂಗ್ರೆಸ್ ನಾಯಕ ಹಾಕಿದ ಪ್ರಶ್ನೆ ಇದು

Oneindia Kannada 2019-02-21

Views 471

How 350 kg of RDX explosive has entered inside the country, is not the security lapse: Congress Leader and former MLA Vinay Kulkarni questions to PM.

ಬಿಜೆಪಿಯವರು ದೇಶಪ್ರೇಮದ ಮುಖವಾಡ ಹಾಕಿಕೊಂಡಿರುವವರು, ಇದೇ ಉಗ್ರರ ದಾಳಿಯ ವೇಳೆ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ, ಬಿಜೆಪಿಯವರು ದೇಶದೆಲ್ಲಡೆ ಧರಣಿ ಕೂರುತ್ತಿದ್ದರು ಎಂದು ಕಾಂಗ್ರೆಸ್ ಮಾಜಿ ಶಾಸಕ ವಿನಯ್ ಕುಲ್ಕರ್ಣಿ ಹೇಳಿದ್ದಾರೆ. ಗೋವಾದಿಂದ ಮದ್ಯ ತರೋಕೆ ಚೆಕ್ ಪೋಸ್ಟ್ ನಲ್ಲಿ ಹರಸಾಹಸ ಪಡಬೇಕು, ಹೀಗಿರುವಾಗ ದೇಶದೊಳಗೆ RDX ಹೇಗೆ ಬಂತು, ಇದು ಭದ್ರತಾ ವೈಫಲ್ಯವಲ್ಲವೇ ಎಂದು ಕುಲ್ಕರ್ಣಿ ಪ್ರಶ್ನಿಸಿದ್ದಾರೆ.

Share This Video


Download

  
Report form
RELATED VIDEOS