The Art of Living has started a fight against drugs across the world. This campaign is about the biggest fight against Drugs. This campaign has been launched by Sri Sri Ravi Shankar Guruji. Prime Minister Narendra Modi also tweets & reacts about the campaign
ಆರ್ಟ್ ಆಫ್ ಲಿವಿಂಗ್ ಪ್ರಪಂಚದಾದ್ಯಂತ ಡ್ರಗ್ ಗಳ ವಿರುದ್ಧ ಹೋರಾಟ ಪ್ರಾರಂಭಿಸಿದೆ. ಡ್ರಗ್ ಗಳ ವಿರುದ್ಧ ಹೋರಾಡುವ ಅಭಿಯಾನಕ್ಕೆ ಚಾಲನೆ ಕೊಟ್ಟ ಶ್ರೀ ಶ್ರೀ ರವಿಶಂಕರ್ ಗುರೂಜಿ. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಈ ಅಭಿಯಾನದ ಬಗ್ಗೆ ಮಾತನಾಡಿದ್ದಾರೆ