Lok Sabha Elections 2019 : ತಿರುಪತಿ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

Oneindia Kannada 2019-02-14

Views 1

Lok Sabha Elections 2019 : Who will be the BJP Candidate in Tirupati constituency? This constituency was represented by Varaprasad Rao Velagapalli. Now after him, who will sit in his position?

ಲೋಕಸಭೆ ಚುನಾವಣೆ 2019 : ಕಲಿಯುಗ ವೈಕುಂಠ ಎನಿಸಿಕೊಂಡಿರುವ ತಿರುಪತಿಯು ಆಂಧ್ರಪ್ರದೇಶದ ಲೋಕಸಭಾ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರಕ್ಕೆ ಪ್ರತಿಷ್ಠೆ ಎನಿಸುವಂಥ ರಾಜಕೀಯ ಇತಿಹಾಸವೂ ಇದೆ. ಈ ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಾದದ್ದು. ಸದ್ಯಕ್ಕೆ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವವರು ವೈಎಸ್ ಆರ್ ಕಾಂಗ್ರೆಸ್ ನ ವರಪ್ರಸಾದ್ ರಾವ್ ವೆಲಗಪಲ್ಲಿ.

Share This Video


Download

  
Report form
RELATED VIDEOS