ರಫೇಲ್ ವಿವಾದ ಅಷ್ಟು ಸುಲಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಬಿಟ್ಟು ಬಿಡುವಂತೆ ಕಾಣುತ್ತಿಲ್ಲ. ಮಂಗಳವಾರ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ಮೇಲೆ ಮತ್ತೊಮ್ಮೆ ರಫೇಲ್ ದಾಳಿ ನಡೆಸಿದರು.
Congress President Rahul Gandhi again attacks Prime Minister Narendra Modi over Rafale deal issue at Delhi.