ಕರ್ನಾಟಕಕ್ಕೂ ಮೊದಲೇ ವಿದೇಶದಲ್ಲಿ ತೆರೆಕಾಣಲಿದೆ 'ಅಮ್ಮನ ಮನೆ'..! | FILMIBEAT KANNADA

Filmibeat Kannada 2019-02-09

Views 410

14 ವರ್ಷಗಳ ನಂತರ ರಾಘವೇಂದ್ರ ರಾಜ್ ಕುಮಾರ್ ನಟಿಸಿರುವ 'ಅಮ್ಮನ ಮನೆ' ಸಿನಿಮಾ ಮಾರ್ಚ್ 1 ರಂದು ಕರ್ನಾಟಕ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಆದ್ರೆ, ಅದಕ್ಕೂ ಮುಂಚೆಯೇ ವಿದೇಶದಲ್ಲಿ ಅಮ್ಮನ ಮನೆ ಪ್ರೀಮಿಯರ್ ಆಗಲಿದೆ.

Kannada actor raghavendra rajkumar starrer ammana mane movie will release on march 1st.

Share This Video


Download

  
Report form
RELATED VIDEOS