ದರ್ಶನ್ ಹುಟ್ಟು ಹಬ್ಬಕ್ಕೆ ವಿಶೇಷ ಅಭಿಯಾನ..! | FILMIBEAT KANNADA

Filmibeat Kannada 2019-02-05

Views 402

ಚಾಲೆಂಜಿಂಗ್ ಸ್ಟಾರ್​’ ದರ್ಶನ್ ಬರ್ತ್​ ಡೇ ಅಂದ್ರೆ ಅಭಿಮಾನಿಗಳ ಪಾಲಿಗೆ ಅದೊಂಥರಾ ಹಬ್ಬದ ಸಂಭ್ರಮ. ದಚ್ಚು ಬರ್ತ್​ ಡೇಗೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಉಳಿದಿರುವಂತೆ ಸೋಷಿಯಲ್ ಮೀಡಿಯಾಗಳಲ್ಲಿ ಬಾಸ್ ಪರ್ವದ ಸಂಭ್ರಮ ಶುರುವಾಗಿದೆ.

Feb 16th is Challenging Star Darshan Birthday, fans are celebrating D Boss birthday in different campaigning.

Share This Video


Download

  
Report form
RELATED VIDEOS