ಹಾಸನದ ಬೆಂಗಳೂರು-ಮಂಗಳೂರು(ಬಿಎಂ) ರಸ್ತೆ ಅಗಲೀಕರಣ ಕಾಮಗಾರಿ ಸದ್ಯ ಹಾಸನ ರಾಜಕೀಯದ ಪ್ರಮುಖ ವಿಷಯವಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಕರ್ನಾಟಕ ಹೈಕೋರ್ಟಿನಿಂದ ನೋಟಿಸ್ ಜಾರಿಯಾಗಿದೆ.
The Karnataka High Court on Monday issued notice to Rohini Sindhuri, Deputy Commissioner of Hassan district, in relation to a contempt petition.The DC did not follow the procedure before going ahead with demolition. Court orders were violated,” petitioners said.