ನ್ಯೂಜಿಲ್ಯಾಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿ ಮುಕ್ತಾಯದ ಬಳಿಕ ಸೋಮವಾರ (ಫೆಬ್ರವರಿ 4) ಐಸಿಸಿಯು ಏಕದಿನ ನೂತನ ರ್ಯಾಂಕ್ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಭಾರತದ ಪುರುಷರ ತಂಡ ಮತ್ತು ಮಹೇಂದ್ರ ಸಿಂಗ್ ಧೋನಿ ಜಿಗಿತ ಕಂಡಿದ್ದಾರೆ.
On Monday (February 4), the ICC announced the One-Day International Rankings for the five-match one-day series against New Zealand. India's men's team and Mahendra Singh Dhoni have jumped on top in the ranking.